ಭಾರತ ಹಾಗು ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕ ದಿನ ಸರಣಿಗೆ ಸಿದ್ಧವಾಗಿವೆ . ಈ ಸರಣಿಗೆ ಬಹಳಷ್ಟು ಕ್ರಿಕೆಟ್ ಅಭಿಮಾನಿಗಳು ಕಾತುರರಾಗಿದ್ದೇರೆIndia and Australia are all set to play their first game of the 3 match ODI series in India. Here is a preview of the match